ಶ್ರೀ ಅನಂತ ಪದ್ಮನಾಭಸ್ವಾಮಿ ವ್ರತದ ವಿಶೇಷತೆ. ಭಾಗ -2

Devotional: ಭಾಗ ಒಂದರಲ್ಲಿ ನಾವು ವ್ರತವನ್ನು ಮಾಡುವುದು ಹೇಗೆ ಎಂದು ತಿಳಿದು ಕೊಂಡೆವು ಹಾಗಾದರೆ ಸುಗುಣಾವತಿ ವ್ರತವನ್ನು ಆಚರಿಸಿದಳೇ ಒಂದು ವೇಳೆ ಆಚರಿಸಿದರೆ ಹೇಗೆ ಆಚರಿಸಿದಳು ಇದರಿಂದ ಅವಳಿಗೆ ಯಾವರೀತಿಯ ಪುಣ್ಯ ದೊರೆಯಿತು ಎಂದು ತಿಳಿದುಕೊಳ್ಳೋಣ ಬನ್ನಿ. ಕೂಡಲೇ ಸುಗುಣಾವತಿ ಅಲ್ಲಿ ಶ್ರೀ ಅನಂತ ಪದ್ಮನಾಭಸ್ವಾಮಿಯ ವ್ರತವನ್ನು ನೆರವೇರಿಸಿ, ತಂದೆ ನೀಡಿದ ಹಿಟ್ಟಿನಿಂದ ಪ್ರಸಾದ ತಯಾರಿಸಿ ಬ್ರಾಹ್ಮಣನಿಗೆ ಕೊಟ್ಟಳು. ಆ ವ್ರತದ ಪ್ರಭಾವದಿಂದ ಸುಗುಣವತಿಯು ಅಪಾರ ಸಂಪತ್ತನ್ನು ಹೊಂದಿದಳು. ಕೌಂಡಿನ್ಯುನಿಗೆ ಹೆಮ್ಮೆಯಾಯಿತು. ಒಂದು ದಿನ ಸುಗುಣಾವತಿ ಉಪವಾಸ … Continue reading ಶ್ರೀ ಅನಂತ ಪದ್ಮನಾಭಸ್ವಾಮಿ ವ್ರತದ ವಿಶೇಷತೆ. ಭಾಗ -2