ಬೆಂಗಳೂರಿಗೆ ಬರಲಿದ್ದಾರೆ ಅನನ್ಯಾ ಪಾಂಡೆ,ವಿಜಯ್ ದೇವರಕೊಂಡ…!

film news: ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ನಟನೆಯ ‘ಲೈಗರ್’ ಸಿನಿಮಾ ತೆರೆಗೆ ಬರೋಕೆ ತಯಾರಾಗಿದೆ.. ಆಗಸ್ಟ್ 25ರಂದು ಚಿತ್ರ ರಿಲೀಸ್​ ಆಗುತ್ತಿದೆ. ವಿಶ್ವಾದ್ಯಂತ ಐದು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ನಾನಾ ನಗರಗಳಿಗೆ ತೆರಳಿ ಸಿನಿಮಾ ಪ್ರಮೋಷನ್ ಮಾಡಲಾಗುತ್ತಿದೆ. ಈಗ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರಿನ ಮಂತ್ರಿ ಮಾಲ್​ನಲ್ಲಿ ಸಂಜೆ 6 ಗಂಟೆಗೆ ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ ಸಿನಿಮಾ ಪ್ರಚಾರ … Continue reading ಬೆಂಗಳೂರಿಗೆ ಬರಲಿದ್ದಾರೆ ಅನನ್ಯಾ ಪಾಂಡೆ,ವಿಜಯ್ ದೇವರಕೊಂಡ…!