ಆಟೋಗೆ ದುಡ್ಡಿಲ್ಲದಿದ್ದಾಗ ನಿರಂಜನ್ ಏನ್ ಮಾಡಿದ್ರು ಗೊತ್ತಾ..?- ದೇಶಪಾಂಡೆ ಲೈಫ್ ಸ್ಟೋರಿ..

ನಟ, ನಿರೂಪಕ ನಿರಂಜನ್ ದೇಶ್‌ಪಾಂಡೆ ಸದ್ಯ ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಆಗಿ ಬ್ಯುಸಿ ಇದ್ದಾರೆ. ಈ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ನಿರಂಜನ್ ಕರ್ನಾಟಕ ಟಿವಿಗೆ ಸಂದರ್ಶನ ಕೊಟ್ಟಿದ್ದು, ಅವರ ಲೈಫ್ ಸ್ಟೋರಿ ಹೇಳಿದ್ದಾರೆ. ಅವರು ಹುಟ್ಟಿ, ಬೆಳೆದಿದ್ದೆಲ್ಲಿ..? ಅವರೆಲ್ಲಿ ಓದಿದ್ದು..? ಎಲ್ಲದರ ಬಗ್ಗೆಯೂ ನಿರಂಜನ್ ಮಾತನಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರಿಂದ “ಗುರು ಶಿಷ್ಯರು” ವೀಕ್ಷಣೆ. ನಿರಂಜನ್ ಅಪ್ಪ ಹುಬ್ಬಳ್ಳಿಯವರು. ಹಾಗಾಗಿ ನಿರಂಜನ್‌ಗೆ ತಾವು ಗಂಡು ಮೆಟ್ಟಿದ ನಾಡಿನ ಮಗ … Continue reading ಆಟೋಗೆ ದುಡ್ಡಿಲ್ಲದಿದ್ದಾಗ ನಿರಂಜನ್ ಏನ್ ಮಾಡಿದ್ರು ಗೊತ್ತಾ..?- ದೇಶಪಾಂಡೆ ಲೈಫ್ ಸ್ಟೋರಿ..