America Police : ವಿದ್ಯಾರ್ಥಿನಿ ಸಾವಿಗೆ ನಗುತ್ತಿರುವ ಅಮೇರಿಕಾ ಪೊಲೀಸರು; ತನಿಖೆಗೆ ಭಾರತ ಅಗ್ರಹ..!

ಅಂತರಾಷ್ಟ್ರೀಯ ಸುದ್ದಿ: ಆಂದ್ರ ಪ್ರದೇಶದ ಮೂಲದ ವಿದ್ಯಾರ್ಥಿ ಜಾಹ್ನವಿ ಕುಂದುಲಾ ಅವರು ಅಮೇರಿಕಾದ ಸಿಯಾಟಿಲ್ ಪ್ರದೇಶದಲ್ಲಿ ವಿದ್ಯಾಬ್ಯಾಸ ಮಾಡುತ್ತಿರುತ್ತಾಳೆ   ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಸಿಯಾಟೆಲ್ ನಗರದ ಬೀದಿಯಲ್ಲಿ ವೇಗವಾಗಿ ಬಂದು ಪೋಲಿಸ್ ಗಸ್ತು ವಾಹನ ರಸೆಯಲ್ಲಿ ಹೋಗುತ್ತಿರುವ ಜಾಹ್ನವಿಗೆ ಗುದ್ದಿದ  ಪರಿಣಾಮವಾಗಿ ಜಾಹ್ನವಿ ಸಾವಿಗೀಡಾಗಿದ್ದಾಳೆ. ಗಸ್ತು ವಾಹನ ಚಲಾಯಿಸುತ್ತಿದ್ದ ಅಧಿಕಾರಿ ಕೆವಿನ್ ಡೇವ್ ಮಿತಿ ಮೀರಿದ ಮದ್ಯ ಸೇವನೆಯಿಂದ ಸುಮಾರು 119 ಕಿಮೀ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದನು  ಡಿಕ್ಕಿ ಹೊಡೆದ ನಂತರ ಜಾಹ್ನವಿ ಸಾವಿನ ಕುರಿತು … Continue reading America Police : ವಿದ್ಯಾರ್ಥಿನಿ ಸಾವಿಗೆ ನಗುತ್ತಿರುವ ಅಮೇರಿಕಾ ಪೊಲೀಸರು; ತನಿಖೆಗೆ ಭಾರತ ಅಗ್ರಹ..!