ಮುಖ್ಯಮಂತ್ರಿ ಪಿಎ ಎಂದು 60 ಕಂಪನಿಗಳಿಗೆ ಮೋಸದ ಬಲೆ ಬೀಸಿದ ಮಾಜಿ ಕ್ರಿಕೆಟಿಗ

Andhra pradesh: ಮುಖ್ಯಮಂತ್ರಿ ಆಪ್ತ ಸಲಹೆಗಾರನೆಂದು ಕೋಟಿ ಕೋಟಿ ಹಣವನ್ನು 60 ಕಂಪನಿಗಳಿಂದ ವಂಚಿಸಿದವನ್ನು ಬಂಧಿಸಲಾಗಿದೆ. ಬಂದಿತ ಆರೋಪಿಯು ಆಂದ್ರ ಪ್ರದೇಶದ ನ್ ರೈಸರ್ಸ ತಂಡದ ಮಾಜಿ ಆಟಗಾರನಾಗಿದ್ದು ನಾಗರಾಜ ಬುಡಮಾರು ಎಂದು ಗುರುತಿಸಲಾಗಿದೆ. ಇವನು ಸನಾರೈಸರ್ಸ ತಂಡದಲ್ಲಿ ಮಾಜಿ ಆಟಗಾರನಾಗಿದ್ದು   ಆರೋಪಿಯು ತನ್ನನ್ನು ಆಂದ್ರದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯ ಪಿಎ ಎಂದು ಹೇಳಿ ಸುಮಾರು 60 ಕಂಪನಿಗಳಿಂದ ಮೂರು ಕೋಟಿ ಹಣವನ್ನು ವಂಚಿಸಿದ್ದಾನೆ. ಮುಖ್ಯಮಂತ್ರಿ ಮೋಹನ್ ರೆಡ್ಡಿ ಹೆಸರಿನಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುತಿದ್ದ … Continue reading ಮುಖ್ಯಮಂತ್ರಿ ಪಿಎ ಎಂದು 60 ಕಂಪನಿಗಳಿಗೆ ಮೋಸದ ಬಲೆ ಬೀಸಿದ ಮಾಜಿ ಕ್ರಿಕೆಟಿಗ