ಆನೇಕಲ್ ಪಟಾಕಿ‌ ದುರಂತ: ಎಚ್ಚೆತ್ತುಕೊಂಡ ಅಧಿಕಾರಿಗಳಿಂದ ಶೆರೆವಾಡ ಪಟಾಕಿ ಗೋಡೌನ್ ಮೇಲೆ ದಾಳಿ…

Hubballi News: ಹುಬ್ಬಳ್ಳಿ: ಆನೇಕಲ್ ಪಟಾಕಿ ದುರಂತದ ಬಳಿಕ ಧಾರವಾಡ ಜಿಲ್ಲೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.‌ ಕಳೆದ ಎರಡು ದಿನಗಳ ಹಿಂದೆ ಧಾರವಾಡದಲ್ಲಿ ಹಲವು ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು ಇಂದು ಹುಬ್ಬಳ್ಳಿಯಲ್ಲಿ ಅಕ್ರಮ ಪಟಾಕಿ ಗೋಡೌನ್ ಮೇಲೆ ಸುಮಾರು 70 ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಹುಬ್ಬಳ್ಳಿ ತಾಲೂಕಿನ ಶೆರೆವಾಡ ಗ್ರಾಮದಲ್ಲಿರುವ ಗೋಡೌನ್ ಮೇಲೆ ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ವಾಯುಮಾಲಿನ್ಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಪಟಾಕಿ ಸಂಗ್ರಹಿಸಿದ ಹಿನ್ನಲೆಯಲ್ಲಿ ದಾಳಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಬೃಹತ್ … Continue reading ಆನೇಕಲ್ ಪಟಾಕಿ‌ ದುರಂತ: ಎಚ್ಚೆತ್ತುಕೊಂಡ ಅಧಿಕಾರಿಗಳಿಂದ ಶೆರೆವಾಡ ಪಟಾಕಿ ಗೋಡೌನ್ ಮೇಲೆ ದಾಳಿ…