‘ರಾಹುಲ್ ಗಾಂಧಿ ಟ್ರೋಲರ್ ಗಳ ರೀತಿ ಮಾತನಾಡುತ್ತಿದ್ದಾರೆ ವಿನಃ ರಾಷ್ಟ್ರೀಯ ನಾಯಕರಂತಲ್ಲ’

ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ ಹಿರಿಯ ನಾಯಕ ಎ.ಕೆ.ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಈ ಮೊದಲೇ ಅವರು ಕಾಂಗ್ರೆಸ್ ಬಿಡುವ ಸೂಚನೆ ನೀಡಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಮೋದಿ ವಿಷಯಕ್ಕೆ ಸಂಬಂಧಿಸಿದಂತೆ ಅನಿಲ್ ಗೆ ಕಾಂಗ್ರೆಸ್ಸಿಗರು ಟೀಕೆ ಮಾಡಿದ್ದರು. ಈ ಕಾರಣಕ್ಕೆ ಅನಿಲ್ ಕಾಂಗ್ರೆಸ್ ತೊರೆಯಲು ನಿರ್ಧರಿಸಿದ್ದರು. ಅನಿಲ್ ಕಾಂಗ್ರೆಸ್ ತೊರೆದು ಎರಡು ದಿನಗಳೂ ಕಳೆದಿಲ್ಲ. ಆಗಲೇ ರಾಹುಲ್ ಗಾಂಧಿ ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಅದರಲ್ಲಿ ಅನಿಲ್ ಹೆಸರನ್ನ ಪ್ರಸ್ತಾಪಿಸಿದ್ದಾರೆ. … Continue reading ‘ರಾಹುಲ್ ಗಾಂಧಿ ಟ್ರೋಲರ್ ಗಳ ರೀತಿ ಮಾತನಾಡುತ್ತಿದ್ದಾರೆ ವಿನಃ ರಾಷ್ಟ್ರೀಯ ನಾಯಕರಂತಲ್ಲ’