ವೈರಲ್ ಆಗುತ್ತಿದೆ ಪ್ರಾಣಿ ಹಕ್ಕುಗಳ ಚಳುವಳಿಕಾರರ ಹಿಂಸೆ..?!

Viral Video: ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿಯೇ ಸದ್ದು ಮಾಡುತ್ತಿರುವ ವೀಡಿಯೋ ಇದು. ಒಂದೆಡೆ ವ್ಯಕ್ತಿಯೋರ್ವ ನಿರಾಶ್ರಿತನಾಗಿ ಕೈಯಲ್ಲೊಂದು ನಾಯಿಮರಿಯನ್ನು ಹಿಡಿದು ಕುಳಿತಿರೋ ದೃಶ್ಯ, ಇನ್ನೊಂದು ಕ್ಷಣದಲ್ಲೇ ಅದೆಲ್ಲಿಂದಲೂ ಬಂದ ದುಷ್ಕರ್ಮಿಗಳು ನಾಯಿಮರಿಯನ್ನು ಎಳೆದೊಯ್ಯುತ್ತಿರುವ ದೃಶ್ಯ. ಅವರು ಯಾರೋ ಕಿರಾತಕರು ಅಂದು ಕೊಂಡರೆ ಖಂಡಿತಾ ಅದು ನಿಮ್ಮ ಭ್ರಮೆ ಅಷ್ಟೇ ಕಾರಣ ಅವರ್ಯಾರು ಕಿರಾತಕರಲ್ಲ. ಬದಲಾಗಿ ಅವರು ಪ್ರಾಣಿ ಹಕ್ಕುಗಳ ಚಳುವಳಿ ಕಾರರು. ಹಾಗಂತ ಇಲ್ಲಿ ಅವರು ಮಾಡಿದ್ದೇ ಸರಿ ಎಂಬಂತಿಲ್ಲ. ಅವರ ಈ ವರ್ತನೆಗೆ ಸಾಮಾಜಿಕ … Continue reading ವೈರಲ್ ಆಗುತ್ತಿದೆ ಪ್ರಾಣಿ ಹಕ್ಕುಗಳ ಚಳುವಳಿಕಾರರ ಹಿಂಸೆ..?!