‘ಅಕ್ಕಿ ಸಿಕ್ಕಿದ ಕೂಡಲೇ ಅನ್ನ ಭಾಗ್ಯ ಯೋಜನೆ ಜಾರಿಯಾಗತ್ತೆ’
Hassan News: ಹಾಸನ: ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಎಲ್ಲ ಜಿಲ್ಲೆಗಳಲ್ಲೂ ಕೆಂಪೆಗೌಡ ಜಯಂತಿ ಮಾಡುತ್ತಿದ್ದು, ಇದರಲ್ಲಿ ಯಾವುದೇ ಪಕ್ಷಪಾತವಿಲ್ಲ ಎಂದು ಹೇಳಿದ್ದಾರೆ. ನಾಲ್ಕು ಮೆಡಿಕಲ್ ಕಾಲೇಜು, 40% ಕಮಿಷನ್, ಕರೋನಾ ಸಮಯದಲ್ಲಿ ಅನೇಕ ಆರೋಗ್ಯ ಸಂಬಂಧಿಸಿದ ಸಾಮಗ್ರಿ ಕೊಂಡುಕೊಳ್ಳೋ ಬಗ್ಗೆ ಅವ್ಯವಹಾರ, ಬಿಡ್ ಕಾಯಿನ್, ಅನೇಕ ಕಾಮಗಾರಿ ಬಗ್ಗೆ ಈ ಎಲ್ಲಾ ಬಗ್ಗೆ ನಾವು ತನಿಖೆ ಮಾಡುತ್ತೇವೆ. ಈಗಾಗಲೇ ಪಿಎಸ್ ಐ ಹಹರಣ ಬಗ್ಗೆಯೂ ತನಿಖೆ ಚುರುಕು ಗೊಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಾಮರಾಜನಗರ … Continue reading ‘ಅಕ್ಕಿ ಸಿಕ್ಕಿದ ಕೂಡಲೇ ಅನ್ನ ಭಾಗ್ಯ ಯೋಜನೆ ಜಾರಿಯಾಗತ್ತೆ’
Copy and paste this URL into your WordPress site to embed
Copy and paste this code into your site to embed