Anna Bhagya: ಅಕ್ಕಿ ಕೊರತೆ ನೀಗಿಸಲು ಫಲಾನುಭವಿಗಳ ಖಾತೆಗೆ ಹಣ ಜಮ. ಆದರೆ ಕೆಲವರಿಗೆ ವಂಚನೆ.!
ರಾಜ್ಯ ಸುದ್ದಿ : ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಈಗಾಗಲೆ ಜಾರಿಯಾಗಿದ್ದು ಕುಟುಂಬದ ಪ್ರತಿ ಕಾರ್ಡುದಾರರಿಗೆ 10 ಕೆಜಿ ಕೊಡುವುದಾಗಿ ಘೋಷಿಸಿತ್ತು, ಆದರೆ ಅಕ್ಕಿ ಕೊರತೆಯಿಂದಾಗಿ ಐದು ಕೆಜಿ ಅಕ್ಕಿ ಮತ್ತು ಇನ್ನುಳಿದ ಐದು ಕೆಜಿಯ ಬದಲಿಗೆ ಹಣ ನೀಡುವುದಾಗಿ ಘೋಷಿಸಿತ್ತು ಅದರಂತೆ ಫಲಾನುಭವಿಗಳ ಖಾತೆಗೆ ಹಣವೂ ಜಮವಾಗಿದೆ ಆದರೆ ಕೆಲವರು ಮಾತ್ರ ಇದರ ಫಲ ಪಡೆದಿದ್ದು ಇನ್ನುಳಿದವರು ವಂಚನೆಗೆ ಒಳಗಾಗಿದ್ದಾರೆ ಅದಕ್ಕೆ ಕಾರಣ ಇಲ್ಲಿದೆ ನೋಡಿ. ಎರಡು ತಿಂಗಳ ಹಿಂದೆ, ಕಾಂಗ್ರೆಸ್ ಸರ್ಕಾರವು ಚುನಾವಣಾ … Continue reading Anna Bhagya: ಅಕ್ಕಿ ಕೊರತೆ ನೀಗಿಸಲು ಫಲಾನುಭವಿಗಳ ಖಾತೆಗೆ ಹಣ ಜಮ. ಆದರೆ ಕೆಲವರಿಗೆ ವಂಚನೆ.!
Copy and paste this URL into your WordPress site to embed
Copy and paste this code into your site to embed