ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಏಕೆ ಕರೆಯುತ್ತಾರೆ…?

Devotional : ಮನೆಯಲ್ಲಿ ಮಕ್ಕಳು ಸರಿಯಾಗಿ ಊಟವನ್ನು ಮಾಡದೆ ಚೆಲ್ಲುತಿದ್ದರೆ ಮನೆಯ ಹಿರಿಯರು ಅವರಗೆ ಬುದ್ದಿ ಹೇಳುತ್ತಾರೆ. ಅನ್ನ ಪರಬ್ರಹ್ಮಸ್ವರೂಪ ಹಾಗೆ ಬಿಸಾಡಬಾರದು ಎನ್ನುತ್ತಾರೆ. ಯಾಕೆ ಅನ್ನವನ್ನು ಪರಬ್ರಹ್ಮಸ್ವರೂಪ ಎಂದು ಮಕ್ಕಳು ಕೇಳಿದರೆ ಯಾರೂ ಕೂಡಾ ಸರಿಯಾದ ಕಾರಣ ಹೇಳುವುದಿಲ್ಲಾ,ಹೇಳಲೂ ಸಾಧ್ಯವಿಲ್ಲ. ವಾಸ್ತವವಾಗಿ, ಪ್ರತಿಯೊಂದು ಜೀವಿಯು ಹುಟ್ಟುವ ಮೊದಲು, ದೇವರು ಈ ಭೂಮಿಯಲ್ಲಿ ಆ ಜೀವಿಗೆ ಅಗತ್ಯವಿರುವ ಆಹಾರವನ್ನು ಸೃಷ್ಟಿಸುತ್ತಾನೆ. ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಜನ್ಮದ ಸಮಯದಲ್ಲಿ ಭಗವಂತನು ಆಹಾರವನ್ನು ಒದಗಿಸುತ್ತಾನೆ. ತಾಯಿಯ ಗರ್ಭದಿಂದ … Continue reading ಅನ್ನಂ ಪರಬ್ರಹ್ಮ ಸ್ವರೂಪಂ ಎಂದು ಏಕೆ ಕರೆಯುತ್ತಾರೆ…?