AnnaMalai : ಮಾಜಿ ಸೈನಿಕನ ಮನೆಗೆ ಅಣ್ಣಾಮಲೈ ಭೇಟಿ…!

Tamilnadu News : ಅಪಘಾತದಲ್ಲಿ ಕಾಲಿಗೆ ಏಟಾಗಿರುವ ಮಾಜಿ ಸೈನಿಕನ ಮನೆಗೆ ಕರ್ನಾಟಕದ ಸಿಂಗಂ ಎಂದೇ ಹೆಸರುವಾಸಿಯಾಗಿರುವ ಹಾಗು ಬಿಜೆಪಿ ಚುನಾವಣಾ ಹೊಣೆಗಾರಿಕೆ ಹೊತ್ತಿದ್ದ ಉಸ್ತುವಾರಿ ಅಣ್ಣಾ ಮಲೈ ಭೇಟಿ ನೀಡಿ ಸಾಂತ್ವನ ನೀಡಿದರು. ಶಿವಗಂಗೈ ಜಿಲ್ಲೆಯ ಕಾರೈಕುಡಿಯ ಇಲುಪ್ಪೈಕುಡಿ ಗ್ರಾಮದಲ್ಲಿರುವ ಮಾಜಿ ಸೈನಿಕರಾದ ಶ್ರೀ ಪ್ರಭಾಕರನ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರನ್ನು ಮತ್ತು ಅವರ ಕುಟುಂಬದವರನ್ನು ಖುದ್ದಾಗಿ ಭೇಟಿ ಮಾಡಿ ಶೀಘ್ರವೇ ಗುಣಮುಖವಾಗಲಿ ಎಂದು ಸಾಂತ್ವನದ ಮಾತುಗಳನ್ನಾಡಿದರು. ಪ್ರಭಾಕರನ್ ರಂತಹ ರಾಷ್ಟ್ರೀಯವಾದಿಗಳು ನಮ್ಮ ದೇಶದ … Continue reading AnnaMalai : ಮಾಜಿ ಸೈನಿಕನ ಮನೆಗೆ ಅಣ್ಣಾಮಲೈ ಭೇಟಿ…!