ಅಭಿಮಾನಿಯ ನಡೆಗೆ ಸಿಟ್ಟಾಗಿ, ಮೈಕ್ ಬಿಸಾಡಿದ ಪಾಕಿಸ್ತಾನಿ ಸಿಂಗರ್

Pakistan News: ಪಾಕಿಸ್ತಾನಿ ಸಿಂಗರ್ ಬಿಲಾಲ್ ಸಯೀದ್, ಸಂಗೀತ ಕಾರ್ಯಕ್ರಮ ನಡೆಯುವ ವೇಳೆ ಸಿಟ್ಟಾಗಿ ತನ್ನ ಅಭಿಮಾನಿಯ ಬಳಿ ಮೈಕ್ ಬಿಸಾಡಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್‌ಗಳು ಬರುತ್ತಿದೆ. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಭಿಮಾನಿಯ ನಡೆಗೆ ಸಿಟ್ಟಾದ ಸಯೀದ್, ಮೈಕ್ ಎಸೆದು, ಕಾರ್ಯಕ್ರಮ ಬಿಟ್ಟು ಹೊರಹೋಗಿದ್ದಾರೆ. ಅರ್ಧಕ್ಕೆ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ. ಈ ಬಗ್ಗೆ ಹಲವು ಕಾಮೆಂಟ್ಸ್ ಬಂದಿದ್ದು, ಓರ್ವ ಪಬ್ಲಿಕ್ ಫಿಗರ್ ಆಗಿ, ಇಷ್ಟು ಸಿಟ್ಟು ಒಳ್ಳೆಯದಲ್ಲ … Continue reading ಅಭಿಮಾನಿಯ ನಡೆಗೆ ಸಿಟ್ಟಾಗಿ, ಮೈಕ್ ಬಿಸಾಡಿದ ಪಾಕಿಸ್ತಾನಿ ಸಿಂಗರ್