ಹಂತಕ ಗಿರೀಶ್ ಮೇಲೆ ಬಿತ್ತು ಮತ್ತೊಂದು ಕೇಸ್ – ಪ್ರೀತಿಯ ನೆಪದಲ್ಲಿ ಅಪ್ರಾಪ್ತಯಿಂದ ಬಂಗಾರ ದೋಚಿದ ಪಾಪಿ

Hubli News: ಹುಬ್ಬಳ್ಳಿ: ಅಂಜಲಿ ಅಂಬಿಗರ ಹಂತಕನ ವಿರುದ್ಧ ಬಿತ್ತು ಮತ್ತೊಂದು ಕೇಸ್. ಈಗ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಹಂತಕನ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಕಳೆದ ಆರು ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಗೆ ಪ್ರೀತಿಸಿ ಮೋಸ ಮಾಡಿದ್ದ ಹಂತಕ ವಿಶ್ವ ಅಲಿಯಾಸ್ ಗಿರೀಶ್, ಅಪ್ರಾಪ್ತಯನ್ನು ಪ್ರೀತಿ ಮಾಡ್ತೀನಿ ಎಂದು ಮೋಸ ಮಾಡಿದ್ದಾನೆ. ಗಿರೀಶ್ ಪ್ರೀತಿ ನಾಟಕ ಆಡಿ ನಂಬಿಸಿ ಹೆದರಿಸಿ, ಬೆದರಿಸಿ ಬರೋಬ್ಬರಿಗೆ ಐದೂವರೆ ತೊಲೆ ಬಂಗಾರ ದೋಚಿದ್ದಾನೆ. ಇದೀಗ ಬಾಲಕಿಯ ಪೊಷಕರಿಂದ ಬೆಂಡಿಗೇರಿ … Continue reading ಹಂತಕ ಗಿರೀಶ್ ಮೇಲೆ ಬಿತ್ತು ಮತ್ತೊಂದು ಕೇಸ್ – ಪ್ರೀತಿಯ ನೆಪದಲ್ಲಿ ಅಪ್ರಾಪ್ತಯಿಂದ ಬಂಗಾರ ದೋಚಿದ ಪಾಪಿ