ಅನುಷ್ಕಾ ಪ್ರಭಾಸ್‌ಗೆ ಇಟ್ಟಿರುವ ನಿಕ್‌ನೇಮ್ ಎಷ್ಟು ಕ್ಯೂಟ್ ಆಗಿದೆ ನೋಡಿ..

ತೆಲುಗು ಇಂಡಸ್ಟ್ರಿಯಲ್ಲಿ ವಿವಾಹವಾಗದಿದ್ದರೂ, ಎಲ್ಲರಿಗೂ ಸಖತ್‌ ಇಷ್ಟವಾಗುವ ಸ್ಟಾರ್ ಜೋಡಿ ಅಂದ್ರೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್. ಒಂದು ಕಾಲದಲ್ಲಿ ಇಬ್ಬರೂ ವಿವಾಹವಾಗುತ್ತಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆದ್ರೆ ಅದು ಸುಳ್ಳು ಅಂತಾ ಇವರೇ ಹೇಳಿದ್ರು. ಅಲ್ಲದೇ ಇವರಿಬ್ಬರದ್ದು ಬ್ರೇಕಪ್ ಆಗಿದೆ ಅನ್ನೋ ಸುದ್ದಿಯೂ ಇದೆ. ಆದರೆ ಅನುಷ್ಕಾ ಶೆಟ್ಟಿ ನಟಿಸುತ್ತಿರುವ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿ ಶೆಟ್ಟಿ’ ಫಿಲ್ಮ್ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ರಿಲೀಸ್ ಮಾಡಿದ್ದು ಪ್ರಭಾಸ್. ಟೀಸರ್‌ ರಿಲೀಸ್ ಮಾಡಿ, ಚಿತ್ರಕ್ಕೆ … Continue reading ಅನುಷ್ಕಾ ಪ್ರಭಾಸ್‌ಗೆ ಇಟ್ಟಿರುವ ನಿಕ್‌ನೇಮ್ ಎಷ್ಟು ಕ್ಯೂಟ್ ಆಗಿದೆ ನೋಡಿ..