Anwarul Haq Kakar : ಅನ್ವರುಲ್ ಹಕ್‌ ಕಾಕ‌ರ್‌ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

International News : ಇತ್ತೀಚೆಗಷ್ಟೇ ಪಾಕ್ ನ ಹಂಗಾಮಿ ಪ್ರಧಾನಿಯಾಗಿ ಸೂಚಿಸಲ್ಪಟ್ಟ ಅನ್ವರುಲ್ ಹಕ್ ಕಾಕರ್ ಪ್ರಮಾಣ ವಚನ ಸ್ವೀಕರಿಸಿದರು. ಬಲೂಚಿಸ್ತಾನದ ಪುಶ್ರುನ್ ಜನಾಂಗದ ನಾಯಕ ಅನ್ವರುಲ್ ಹಕ್‌ ಕಾಕ‌ರ್‌ ಅವರು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷ ಅರಿಫ್ ಅಲ್ಲಿ ಅವರು ಕಾಕರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು.ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಇವರು ಹಂಗಾಮಿ ಪ್ರಧಾನಿಯಾಗಿ ಆಡಳಿತ … Continue reading Anwarul Haq Kakar : ಅನ್ವರುಲ್ ಹಕ್‌ ಕಾಕ‌ರ್‌ ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ