ಯಾವ ಮಹಿಳೆಗೆ ಈ 3 ಅಭ್ಯಾಸವಿರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ..

Spiritual: ಚಾಣಕ್ಯರು ಜೀವನ ನಡೆಸುವ ಕ್ರಮ, ಹಣ ಉಳಿಸುವ ಕ್ರಮ, ಜೀವನ ಸಂಗಾತಿಯನ್ನು ಆರಿಸುವ ಕ್ರಮ. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮಹಿಳೆಯಲ್ಲಿ ಎಂಥ ಗುಣಗಳಿದ್ದರೆ ಉತ್ತಮ. ಎಂಥ ಗುಣಗಳು ಮಹಿಳೆಯರಿಗೆ ಇರಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಇಂದು ನಾವು ಮಹಿಳೆಗೆ ಯಾವ 3 ಗುಣವಿರಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯ ಗುಣ ಸ್ವಾರ್ಥ. ಯಾವ ಹೆಣ್ಣಿನ ಸ್ವಾರ್ಥವಿರುತ್ತದೆಯೋ, ಅಂಥವರನ್ನು ಕಟ್ಟಿಕೊಂಡವರ ಏಳಿಗೆ ಎಂದಿಗೂ ಆಗುವುದಿಲ್ಲ. ಅಂಥ ಮನೆಯ … Continue reading ಯಾವ ಮಹಿಳೆಗೆ ಈ 3 ಅಭ್ಯಾಸವಿರುತ್ತದೆಯೋ, ಅಂಥ ಮನೆಯಲ್ಲಿ ನೆಮ್ಮದಿಯೇ ಇರುವುದಿಲ್ಲ..