Fruits: ಸೇಬು, ಮೋಸಂಬಿ ಹಣ್ಣಿನೊಳಗೆ ಗಾಂಜಾ: ಇಬ್ಬರ ಬಂಧನ;

ಹಾಸನ :ಜೈಲನಲ್ಲಿರುವ ಖೇದಿಗಳಿಗೆ ಮಾಧಕ ವಸ್ತುಗಳು ಯಾವ ರೀತಿ ಬಂದು ಸೇರುತ್ತವೆ ಎನ್ನುವುದರ ಜಅಲ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ  ತಿಳಿದು ಬಂದಿರುವ ಶಾಕ್ ಸಂಗತಿ ಇಲ್ಲಿದೆ ನೋಡಿ. ಜೈಲಿನೊಳಗೆ ಮಾಧಕ ವಸ್ತುಗಳಸಾಗಾಟದ ಜಾಲ ಪತ್ತೆ ಹಚ್ಚಲು ಹೊರಟ ಪೊಲೀಸರಿಗೆ ಇಬ್ಬರು ಖೈದಿಗಳು ಸಿಕ್ಕಿಬಿದ್ದಿದ್ದಾರೆ. ಅವರ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ.ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ಆಗಿರುವ ತಬ್ರೇಜ್ (28) ಮತ್ತು ಗುಜರಿ ಅಂಗಡಿಯ ವ್ಯಾಪಾರಿ ವಾಸಿಂ(21) ಎನ್ನುವ ಇಬ್ಬರು ಸ್ನೇಹಿತರು ಜೈಲಿನಲ್ಲಿರುವ ಖೇದಿಗಳಿಗೆ ಗಾಂಜಾ ಸಾಗಾಟ ಮಾಡಲು … Continue reading Fruits: ಸೇಬು, ಮೋಸಂಬಿ ಹಣ್ಣಿನೊಳಗೆ ಗಾಂಜಾ: ಇಬ್ಬರ ಬಂಧನ;