ಹುಬ್ಬಳ್ಳಿ ಕೇಶ್ವಪುರ ಸಂಚಾರಿ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
Hubli News: ಹುಬ್ಬಳ್ಳಿ: ನಿಧಾನ ಗತಿಯಲ್ಲಿ ಚಲಿಸುತ್ತಿದ್ದ ಕಾರಿಯೊಂದಕ್ಕೆ ಮತ್ತೊಂದು ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಗದಗ ರಸ್ತೆಯ ಐಟಿಸಿ ಮುಂಭಾಗದಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ನಿಧಾನಗತಿಯ ಲಾರಿಗೆ ಹಿಂಬದಿಯಿಂದ ಐಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಐಸರ್ ಲಾರಿಯಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಕೇಶ್ವಾಪೂರ ಸಂಚಾರ ಠಾಣೆಯ ಪೊಲೀಸರು ರಾತ್ರಿ 11:30 ಗಂಟೆಯಿಂದ 2 ಗಂಟೆವರೆಗೆ ರಸ್ತೆಯಲ್ಲಿ ಅಪಘಾತಕ್ಕೆ ಈಡಾದ ವಾಹನಗಳನ್ನು ತೆರವು ಗೊಳಿಸಿ ಗಾಯಗೊಂಡವರನ್ನು … Continue reading ಹುಬ್ಬಳ್ಳಿ ಕೇಶ್ವಪುರ ಸಂಚಾರಿ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
Copy and paste this URL into your WordPress site to embed
Copy and paste this code into your site to embed