ಅಪ್ಪು ಕನಸಿನ ಬಗ್ಗೆ ರಮ್ಯಾ ಮನಸಿನ ಮಾತು…!

Film News: ಅಪ್ಪು ಮರೆಯಲಾರದ ಕರುನಾಡ ಮಾಣಿಕ್ಯ . ಅಪ್ಪು ಅಕಾಲಿಕ ಮರಣಕ್ಕೆ ಕರುನಾಡು ಕಂಬನಿಯಾಗಿತ್ತು. ಅಭಿಮಾನಿಗಳ ನಿರಂತರ ಸ್ವಪ್ನವಾಗಿರೋ ರಾಜಕುಮಾರನ ಕನಸಿನ ಬಗ್ಗೆ  ಮಾತು ಕೇಳಿ ಬರುತ್ತಿದೆ. ಹೌದು  ಪುನೀತ್ ರಾಜ್ ಕುಮಾರ್ ನ ಈಡೇರದ ಕನಿನ ಬಗ್ಗೆ ಇಂದು ರಮ್ಯಾ ಮಾತಾಡಿದ್ದಾರೆ. ಅಭಿ ಚಿತ್ರದ ಮೂಲಕ  ಕರುನಾಡಿನ ಜನತೆ ಪರಿಚಿತವಾದ ರಮ್ಯಾ ಪುನೀತ್ ಜೋಡಿ ನಿರಂತರ ಸಕ್ಸಸ್ ಗಳ ಸುರಿಮಳೆಯನ್ನೇ ತಂದೊಡ್ಡಿತು. ಆದರೆ ಪುನೀತ್ ಆ ಒಂದು ಚಿತ್ರದ ಕನಸು ಮಾತ್ರ ಈಡೇರಲೇ ಇಲ್ಲವಂತೆ. … Continue reading ಅಪ್ಪು ಕನಸಿನ ಬಗ್ಗೆ ರಮ್ಯಾ ಮನಸಿನ ಮಾತು…!