ಆರಗ ಮನೆಯಲ್ಲಿ ಕಂತೆ ಹಣ..?! ವೀಡಿಯೋ ರೆಕಾರ್ಡ್ ಮಾಡಿದವರ್ಯಾರು…?!
Political News: ರಾಜ್ಯದಲ್ಲಿ ಸದ್ಯ ಸ್ಯಾಂಟ್ರೋ ರವಿ ಸುಂಟರಗಾಳಿ ಎಬ್ಬಿದೆ. ಈ ವಿಚಾರವಾಗಿ ಇದೀಗ ರಾಜಕೀಯ ನಾಯಕರ ನಡುವೆಯೇ ವಾಗ್ಯುದ್ಧ ನಡೆಯುತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಈ ವಿಚಾರವನ್ನು ಮೊದಲಾಗಿ ಪ್ರಸ್ತಾಪ ಮಾಡಿದವರು. ಇದೀಗ ಗೃಹಮಂತ್ರಿ ಆರಗ ಜ್ಞಾನೇಂದ್ರ ಮನೆಯಲ್ಲಿ ಸ್ಯಾಂಡ್ರೋ ರವಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಯಾವುದೋ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡುವ ಕಾರಣಕ್ಕಾಗಿ ಸ್ಯಾಂಟ್ರೋ ರವಿಯಿಂದ 75 ಲಕ್ಷ ರೂಪಾಯಿ ಪಡೆದಿದ್ದಾರೆ. ಈ ಕಂತೆಗಳ ಸಮೇತವಾಗಿ ಗೃಹ ಸಚಿವರ ವೀಡಿಯೋವೊಂದನ್ನು ಹರಿ ಬಿಡಲಾಗಿದೆ. ಆದರೆ ಈ … Continue reading ಆರಗ ಮನೆಯಲ್ಲಿ ಕಂತೆ ಹಣ..?! ವೀಡಿಯೋ ರೆಕಾರ್ಡ್ ಮಾಡಿದವರ್ಯಾರು…?!
Copy and paste this URL into your WordPress site to embed
Copy and paste this code into your site to embed