Aravind bellad : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದೇಶ ದ್ರೋಹಿಗಳಿಗೆ ಬಲ ಬಂದಿದೆ..!

ಶಿವಮೊಗ್ಗದಲ್ಲಿ ಶಾಂತಿ ಕಲಡುವ ವಿಚಾರ ನಡೆದಿದೆ. ಈದ್ ಮಿಲಾದ್ ದಿನ ಇಂತಹ ಪರಿಸ್ಥಿತಿ ನಿರ್ಮಾಣವಾಗಿ ಮತ್ತೆ ಅಶಾಂತಿ ಕಂಡುಬರುತ್ತಿದೆ. ಈ ವಿಚಾರವಾಗಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ ಒಂದನ್ನು ಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ಈದ್ ಮಿಲಾದ್ ದಿನ ಕಲ್ಲು ತೂರಾಟ ವಿಚಾರವಾಗಿ ಪರಿಸ್ಥಿತಿ ಉದ್ವಿಘ್ನವಾಗಿದ್ದು ಸೆಕ್ಶನ್ ಕೂಡಾ ಜಾರಿ ಮಾಡಲಾಗಿದೆ. ಈ ವಿಚಾರವಾಗಿ ಧಾರವಾಡದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಾಗ ದೇಶದ್ರೋಹಿ ಶಕ್ತಿಗಳಿಗೆ ಬಲ ಬಂದಂಗೆ ಆಗುತ್ತೆ, ಇಷ್ಟು ದಿನ ಮಲಗಿದ್ದ ಇವರು, … Continue reading Aravind bellad : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದೇಶ ದ್ರೋಹಿಗಳಿಗೆ ಬಲ ಬಂದಿದೆ..!