ನಾಚಿಕೆ ಆಗಲ್ವಾ ನಿನಗೆ..? ಎಂದು ಮಹಿಳೆಗೆ ಅವಾಜ್ ಹಾಕಿದ ಶಾಸಕ ಅರವಿಂದ ಲಿಂಬಾವಳಿ..!
Banglore News: ಮಳೆ ಅನಾಹುತ ಪ್ರದೇಶ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಿದ ಶಾಸಕ ಅರವಿಂದ ಲಿಂಬಾವಳಿ ಇದ್ದಕ್ಕಿದ್ದಂತೆ ಮಹಿಳೆ ಮೇಲೆ ಗುಡುಗಿದ್ದಾರೆ. ಅಧಿಕಾರಿಗಳ ಜೊತೆ ಕೆರೆ ಕೋಡಿ ವೀಕ್ಷಣೆ ಮಾಡಲು ಬಂದಂತಹ ಲಿಂಮಬಾವಲಿಗೆ ಮಹಿಳೆಯೊಬ್ಬರು ತನ್ನ ಮನೆಯ ದಾಖಲೆ ಪತ್ರ ನೀಡಲು ಬಂದಿದ್ದಾರೆ ಈ ಸಂದರ್ಭ ಲಿಂಬಾವಲಿ ಮಹಿಳೆಯ ಮೇಲೆ ಸಿಕ್ಕಾಪಟ್ಟೆ ಎಗೆರಾಡಿದ್ದಾರೆ. ರಾಜಕಾಲುವೆ ಮಾಡಿಕೊಂಡಿದ್ದೀಯಾ ,ಇಲ್ಲಿ ಬಂದು ಮಾತನಾಡುತ್ತೀಯಾ ಎಂದು ಲಿಂಬಾವಳಿ ಗದರಿದ್ದಾರೆ. ನಾಚಿಕೆ ಆಗಲ್ವಾ ನಿನಗೆ ಎಂದು ಮಹಿಳೆಗೆ ಆವಾಜ್ ಹಾಕಿದ್ದಾರೆ. ಒತ್ತುವರಿ … Continue reading ನಾಚಿಕೆ ಆಗಲ್ವಾ ನಿನಗೆ..? ಎಂದು ಮಹಿಳೆಗೆ ಅವಾಜ್ ಹಾಕಿದ ಶಾಸಕ ಅರವಿಂದ ಲಿಂಬಾವಳಿ..!
Copy and paste this URL into your WordPress site to embed
Copy and paste this code into your site to embed