“ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ…” : ಅರವಿಂದ್ ಲಿಂಬಾವಳಿ
Banglore News: ಮಳೆ ಅನಾಹುತ ಪ್ರದೇಶ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡಿದ ಶಾಸಕ ಅರವಿಂದ ಲಿಂಬಾವಳಿ ಇದ್ದಕ್ಕಿದ್ದಂತೆ ಮಹಿಳೆ ಮೇಲೆ ಗುಡುಗಿದ್ದಾರೆ. ಅಧಿಕಾರಿಗಳ ಜೊತೆ ಕೆರೆ ಕೋಡಿ ವೀಕ್ಷಣೆ ಮಾಡಲು ಬಂದಂತಹ ಲಿಂಮಬಾವಲಿಗೆ ಮಹಿಳೆಯೊಬ್ಬರು ತನ್ನ ಮನೆಯ ದಾಖಲೆ ಪತ್ರ ನೀಡಲು ಬಂದಿದ್ದಾರೆ ಈ ಸಂದರ್ಭ ಲಿಂಬಾವಲಿ ಮಹಿಳೆಯ ಮೇಲೆ ಸಿಕ್ಕಾಪಟ್ಟೆ ಎಗೆರಾಡಿದ್ದಾರೆ. ರಾಜಕಾಲುವೆ ಮಾಡಿಕೊಂಡಿದ್ದೀಯಾ ,ಇಲ್ಲಿ ಬಂದು ಮಾತನಾಡುತ್ತೀಯಾ ಎಂದು ಲಿಂಬಾವಳಿ ಗದರಿದ್ದಾರೆ. ನಾಚಿಕೆ ಆಗಲ್ವಾ ನಿನಗೆ ಎಂದು ಮಹಿಳೆಗೆ ಆವಾಜ್ ಹಾಕಿದ್ದಾರೆ. ಒತ್ತುವರಿ … Continue reading “ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ…” : ಅರವಿಂದ್ ಲಿಂಬಾವಳಿ
Copy and paste this URL into your WordPress site to embed
Copy and paste this code into your site to embed