ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?

Sports News: ಕ್ರೀಡಾಪಟುಗಳಾದ ನೀರಜ್ ಛೋಪ್ರಾ ಮತ್ತು ಪಿ ವಿ ಸಿಂಧು, ಸದ್ಯಕ್ಕೆ ಫೇಮ್‌ನಲ್ಲಿರುವ ಸ್ಪೋರ್ಟ್ಸ್ ಸ್ಟಾರ್ಸ್. ಆದರೆ ಅವರು ತಮ್ಮ ಕ್ರೀಡೆಯಿಂದ ಸದ್ಯ ಸುದ್ದಿಯಾಗಿಲ್ಲ. ಬದಲಾಗಿ ತಮ್ಮ ಇನ್‌ಸ್ಟಾಗ್ರಾಮ್‌ ಫೋಸ್ಟ್‌ನಿಂದ ಸುದ್ದಿಯಾಗಿದ್ದಾರೆ. ಇವರ ಪೋಸ್ಟ್ ನೋಡಿ, ಹಲವರು ಇವರು ಮದುವೆಯಾಗುತ್ತಿದ್ದಾರೆ ಅಂತಲೇ ಅಂದಾಜು ಮಾಡಿದ್ದಾರೆ. ಇನ್ನು ಪೋಸ್ಟ್‌ನಲ್ಲಿ ಅಂಥದ್ದೇನಿದೆ ಅಂದ್ರೆ, ನೀರಜ್ ಮತ್ತು ಸಿಂಧು ಒಂದೇ ದಿನ ಫೋಟೋ ಶೇರ್ ಮಾಡಿದ್ದಾರೆ. ನೀರಜ್ ಬ್ಯಾಟ್ಮಿಂಟನ್‌ ಸೆಟ್ ಫೋಟೋ ಹಾಕಿ, ಇದರರ್ಥವೇನು ಹೇಳ್ತೀರಾ ಎಂದು ಕೇಳಿದ್ದಾರೆ. ಸಿಂಧು, … Continue reading ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?