ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..

Shopping Tips: ಮದುವೆ ಅಂದ್ರೆ ಆ ಮನೆಯಲ್ಲಿ ಸಂಭ್ರಮ, ಸಡಗರ ಇರೋದು ಕಾಮನ್. ಅದರಲ್ಲೂ ಹೆಣ್ಣು ಮಕ್ಕಳಿಗೆ ಮದುವೆ ಅಂದ್ರೆ, ಶಾಪಿಂಗ್ ಸಂಭ್ರಮ ಬೇರೆ ಇರತ್ತೆ. ಅವರು ಬೆಸ್ಟ್ ಕಲೆಕ್ಷನ್ ಎಲ್ಲಿ ಇದೆ ಅಂತಾ ಹುಡುಕ್ತಾ ಇರ್ತಾರೆ. ಅಂಥವರಿಗಾಗಿ ನಾವಿಂದು, ಮಧುಮಕ್ಕಳಿಗೆ ಬೇಕಾಗಿರುವ ಡ್ರೆಸ್ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌್ನಲ್ಲಿರುವ ಕೊಹಿನೂರ್ ಬ್ರೈಡಲ್ ಕಲೆಕ್ಷನ್‌ನಲ್ಲಿ ನಿಮಗೆ ಬೇಕಾದ ಲೆಹೆಂಗಾ, ಡ್ರೆಸ್ ಸಿಗುತ್ತದೆ. ಇಲ್ಲಿ ಹಲವು ವೆರೈಟಿಯ ಲೆಹೆಂಗಾಗಳು ಸಿಗುತ್ತದೆ. ಬರೀ … Continue reading ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..