ನೀವು ಚಳಿಗಾಲದಲ್ಲಿ ಹಲ್ಲುನೋವಿನಿಂದ ಬಳಲುತ್ತಿದ್ದೀರಾ..?

Health: ಚಳಿಗಾಲದಲ್ಲಿ ವಿಪರೀತ ಚಳಿಯಿಂದಾಗಿ ಅನೇಕ ಜನರು ಹಲ್ಲಿನ ಸಮಸ್ಯೆಗಳ ಜೊತೆಗೆ ಹಲ್ಲುನೋವಿನಿಂದ ತೊಂದರೆಗೊಳಗಾಗುತ್ತಾರೆ. ಸಾಮಾನ್ಯವಾಗಿ, ಎಷ್ಟು ಔಷಧಗಳನ್ನು ಬಳಸಿದರೂ, ಈ ಸಮಸ್ಯೆಯು ಬೇಗನೆ ಹೋಗುವುದಿಲ್ಲ. ಸಮಸ್ಯೆ ದೊಡ್ಡದಾಗುವವರೆಗೆ ನಮ್ಮಲ್ಲಿ ಹೆಚ್ಚಿನವರು ತಮ್ಮ ಹಲ್ಲುಗಳ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಹಾಗಾಗಿ ಅವರು ಚಳಿಯಲ್ಲಿ ಹಲ್ಲುನೋವಿನಿಂದ ಬಳಲುತ್ತಲೇ ಇರುತ್ತಾರೆ. ಮಳೆಗಾಲ ಮತ್ತು ಬೇಸಿಗೆಯಲ್ಲೂ ಈ ಸಮಸ್ಯೆ ಅನೇಕರನ್ನು ಕಾಡುತ್ತದೆ. ಬ್ಯುಸಿ ಬ್ಯುಸಿ ಯಾಗಿರುವ ಜೀವನ ಶೈಲಿಯಲ್ಲೂ ಕೂಡಾ ಈ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ ನಾವೂ … Continue reading ನೀವು ಚಳಿಗಾಲದಲ್ಲಿ ಹಲ್ಲುನೋವಿನಿಂದ ಬಳಲುತ್ತಿದ್ದೀರಾ..?