ನೀವು ಸಪ್ಲಿಮೆಂಟರಿಗಳನ್ನೂ ತೆಗೆದುಕೊಳ್ಳುತ್ತಿರುವಿರಾ..? ಆದರೆ ನೀವು ಇವುಗಳನ್ನು ಖಚಿತವಾಗಿ ತಿಳಿದಿರಬೇಕು…

ನಾವು ಅನಾರೋಗ್ಯಕ್ಕೆ ಒಳಗಾದಾಗ ಮಾತ್ರೆಗಳ ರೂಪದಲ್ಲಿ ಔಷಧವನ್ನು ತೆಗೆದುಕೊಳ್ಳುತ್ತೇವೆ. ಅದೂ ಅಲ್ಲದೆ ಆರೋಗ್ಯವಂತರೂ ವಿಟಮಿನ್ ಸಪ್ಲಿಮೆಂಟ್ ಮಾತ್ರೆಗಳನ್ನು ಸೇವಿಸುತ್ತಾರೆ ಎಂಬುದು ಕೆಲವರಿಗೆ ಗೊತ್ತಿರಲಿಕ್ಕಿಲ್ಲ.ಹೌದು, ವಿಟಮಿನ್ ಕೊರತೆಯಾದಾಗ ಕಾಯಿಲೆ ಬರುವುದು ಸಹಜ. ಈ ಸಮಸ್ಯೆಯನ್ನು ತಪ್ಪಿಸಲು, ಜನರು ಹೆಚ್ಚಾಗಿ ವಿಟಮಿನ್ ಮಾತ್ರೆಗಳನ್ನು ತೆಗೆದು ಕೊಳ್ಳುತ್ತಾರೆ . ಈ ಮಾತ್ರೆ ಸೇವಿಸಿದರೆ ಈ ಸಮಸ್ಯೆ ಬರುವುದಿಲ್ಲ, ನೀವೂ ಸೇವಿಸಿ, ಏನೂ ಆಗುವುದಿಲ್ಲ ಎಂದು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಹೇಳಿರಬಹುದು. ಆದರೆ ಮೊದಲು ನೀವು ಯಾವುದು ಪ್ರಯೋಜನಕಾರಿ ಮತ್ತು ನಿಮ್ಮ … Continue reading ನೀವು ಸಪ್ಲಿಮೆಂಟರಿಗಳನ್ನೂ ತೆಗೆದುಕೊಳ್ಳುತ್ತಿರುವಿರಾ..? ಆದರೆ ನೀವು ಇವುಗಳನ್ನು ಖಚಿತವಾಗಿ ತಿಳಿದಿರಬೇಕು…