ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಿದ್ದೀರಾ..ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ..!
ತುಳಸಿ ಗಿಡದ ಮಹತ್ವ ಅನೇಕರಿಗೆ ತಿಳಿದಿದೆ. ತುಳಸಿ ಗಿಡವನ್ನು ಬಹುತೇಕ ಎಲ್ಲಾ ಹಿಂದೂಗಳ ಮನೆಗಳಲ್ಲಿ ಪೂಜಿಸಲಾಗುತ್ತದೆ. ತುಳಸಿ ಗಿಡವಿರುವ ಮನೆಯನ್ನು ತೀರ್ಥ ಸ್ಥಳವೆಂದು ಹೇಳಲಾಗುತ್ತದೆ ಮತ್ತು ತುಳಸಿ ಕೋಟೆ ಇರುವ ಸ್ಥಳವು ಗಂಗಾನದಿಯ ,ದಡದಲ್ಲಿರುವಂತೆಯೇ ಪವಿತ್ರತೆಯನ್ನು ಹೊಂದಿದೆ ಎಂದು ಹಿರಿಯರು ಹೇಳುತ್ತಾರೆ.ಮುಂಜಾನೆ ಎದ್ದ ಕೂಡಲೇ ತುಳಸಿ ಗಿಡವನ್ನು ದರ್ಶನ ಮಾಡಿ ಪ್ರದಕ್ಷಣ ಮಾಡುವುದರಿಂದ. ಸಪ್ತ ದ್ವೀಪಗಳಿಂದ ಕೂಡಿದ, ಸಮಸ್ತ ಭೂ ಮಂಡಲವನ್ನು ತೀರ್ಥಕ್ಷೇತ್ರಗಳನ್ನು ಸಂದರ್ಶಿಸುವಷ್ಟು ಪುಣ್ಯ ಬರುತ್ತದೆ ಎಂದು ಕೆಲವರ ವಿಶ್ವಾಸ. ತುಳಸಿ ಗಿಡವನ್ನು ನೆಟ್ಟು, ನೀರು … Continue reading ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಪೂಜಿಸುತ್ತಿದ್ದೀರಾ..ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ..!
Copy and paste this URL into your WordPress site to embed
Copy and paste this code into your site to embed