ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆಯೇ ಎಚ್ಚರ ..!

Health: ಇಂದಿನ ಸಮಾಜದಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಬಹುಮುಖ್ಯ ಭಾಗವಾಗಿದೆ. ಅದಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಯಾವುದೇ ಸಣ್ಣ ಕೆಲಸ ಮಾಡಲು ಫೋನ್ ಅತ್ಯಗತ್ಯ. ನಿಮ್ಮ ಬಳಿ ಫೋನ್ ಇಲ್ಲದಿದ್ದರೆ, ನೀವು ಏನನ್ನಾದರೂ ಕಳೆದುಕೊಂಡಿರುವಿರಿ ಎನ್ನುವ ಫೀಲಿಂಗ್ ಬರುತ್ತದೆ. ಇದು ಜಗತ್ತಿನಾದ್ಯಂತ ಆತಂಕ ಮೂಡಿಸಿದೆ. ಇನ್ನೊಂದು ಆತಂಕಕಾರಿ ಸಂಗತಿಯೆಂದರೆ ಮಕ್ಕಳು ಇದಕ್ಕೆ ವ್ಯಸನಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ತಮ್ಮ ಫೋನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆ. ಅವರಿಗೆ ಅನ್ನ ತಿನ್ನಿಸಬೇಕಾದರೆ ನಿಮ್ಮ ಬಳಿ ಫೋನ್ ಇರಬೇಕು. ಎರಡು … Continue reading ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದಾರೆಯೇ ಎಚ್ಚರ ..!