ಕರಸೇವಕನ ಬಂಧನ, ಹುಬ್ಬಳ್ಳಿಯಲ್ಲಿ ಬಿಜೆಪಿ VS ಕಾಂಗ್ರೆಸ್ ಹೋರಾಟ

Hubballi News: ಹುಬ್ಬಳ್ಳಿ : ರಾಮ ಜನ್ಮಭೂಮಿ ಹೋರಾಟಗಾರನ ಬಂಧನ ಹಿನ್ನೆಲೆಯಲ್ಲಿ, ಬಂಧಿತ ಶ್ರೀಕಾಂತ್ ಪೂಜಾರಿ ಮನೆಗೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಭೇಟಿ ನೀಡಿದ್ದರು. ಇಂದು ಬೆಳಿಗ್ಗೆ 11 ಗಂಟೆಗೆ ಹುಬ್ಬಳ್ಳಿಯ ಚನ್ನಪೇಟೆ ಬಳಿ ಇರೋ ಶ್ರೀಕಾಂತ್ ನಿವಾಸಕ್ಕೆ ಪ್ರಮೋದ್‌ ಮುತಾಲಿಕ ಅವರು ಭೇಟಿ ಮುಗೀತಾ ಇದ್ದಂತೆ. ಮತ್ತೊಂದು ಕಡೆ ಕಾಂಗ್ರೆಸ್ ನಿಂದಲೂ ಹೋರಾಟ ಅಸ್ತ್ರ ಆರಂಭವಾಗಿದೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡಲು ಮುಂದಾದ ಕಾಂಗ್ರೆಸ್, ಬುಧವಾರ ಪ್ರತಿಭಟನಾ ವೇಳೆ ಸಿಎಂ … Continue reading ಕರಸೇವಕನ ಬಂಧನ, ಹುಬ್ಬಳ್ಳಿಯಲ್ಲಿ ಬಿಜೆಪಿ VS ಕಾಂಗ್ರೆಸ್ ಹೋರಾಟ