ರಾಮಮಂದಿರ ಸ್ಪೋಟಿಸುವುದಾಗಿ ಹೇಳಿದ್ದ ಇಬ್ಬರ ಬಂಧನ..

National Political News: ಮೊನ್ನೆಯಷ್ಟೇ ರಾಮಮಂದಿರ ಸ್ಪೋಟಿಸುತ್ತೇವೆ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ, ಓರ್ವ ಮೇಲ್ ಮಾಡಿದ್ದ. ಇದೀಗ ಹಾಗೆ ಬೆದರಿಕೆ ಹಾಕಿದ ಇಬ್ಬರನ್ನು ಬಂಧಿಸಲಾಗಿದೆ ಎಂದು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆಶ್ಚರ್ಯವೆಂದರೆ ಈ ಕಿಡಿಗೇಡಿಗಳು, ಹಿಂದೂ ಮತ್ತು ಸಿಖ್ ಮತದವರಾಗಿದ್ದು, ತಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ಮೊಬೈಲ್ ಸೇರಿ, ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಭೂತಿ ಬ್ಲಾಕ್ ಗೋಮತಿ ಪ್ರದೇಶದಲ್ಲಿ ಇವರಿಬ್ಬರನ್ನು ಬಂಧಿಸಲಾಗಿದೆ. … Continue reading ರಾಮಮಂದಿರ ಸ್ಪೋಟಿಸುವುದಾಗಿ ಹೇಳಿದ್ದ ಇಬ್ಬರ ಬಂಧನ..