ಸಿಐಡಿ ಡಿಜಿ ಎಂ ಸಲೀಂ ಆಗಮನ – ಅಂಜಲಿ ಹಂತಕ ವಿಶ್ವನ ವಿಚಾರಣೆ ಸಾಧ್ಯತೆ

Hubli News: ಹುಬ್ಬಳ್ಳಿ : ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾವಣೆ ಮಾಡಿದ ಹಿನ್ನೆಲೆ ಅಧಿಕಾರಿಗಳು ನಗರದಲ್ಲಿ ಎರಡು ಪ್ರಕರಣದ ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ 9 ಜನ ಅಧಿಕಾರಿಗಳ ತಂಡ ಈ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಇಂದು ನಗರಕ್ಕೆ ಈ ಎರಡು ಪ್ರಕರಣಗಳ ತನಿಖೆ ಹಂತ ಹಾಗೂ ಇದರ ಸಮಗ್ರ ಮಾಹಿತಿಯನ್ನು ಪಡೆಯುವ ಸಲುವಾಗಿಯೇ ಸಿಐಡಿ ಡಿಜಿ ಎಂ.ಸಲೀಂ … Continue reading ಸಿಐಡಿ ಡಿಜಿ ಎಂ ಸಲೀಂ ಆಗಮನ – ಅಂಜಲಿ ಹಂತಕ ವಿಶ್ವನ ವಿಚಾರಣೆ ಸಾಧ್ಯತೆ