Arun Kumar Puttila : ಉಪ್ಪಿನಂಗಡಿ ಹೆದ್ದಾರಿ ಕಾಮಗಾರಿಯಿಂದ ದುರ್ನಾತ ಸಮಸ್ಯೆ: ಅರುಣ್ ಪುತ್ತಿಲ ಭೇಟಿ ನಂತರ ಎಚ್ಚೆತ್ತ ಅಧಿಕಾರಿಗಳು

Uppinangadi News : ಉಪ್ಪಿನಂಗಡಿಯಲ್ಲಿ ಎನ್ ಹೆಚ್ ಕಾಮಗಾರಿಯಲ್ಲಿ ತಡೆಗೋಡೆ ಕುಸಿದು ಕಳೆದೆರಡು ವಾರದಿಂದ ತೋಟದಲ್ಲಿ ನೀರು ನಿಂತು ದುರ್ನಾತ ಬೀರಿ,ಅಡಿಕೆ ಗಿಡಗಳು ರೋಗಕ್ಕೆ ಈಡಾಗುತ್ತಿದ್ದವು. ಆಡಳಿತದಾರರು ಸಮಸ್ಯೆಯ ಬಗ್ಗೆ ಅಸಡ್ಡೆ ತೋರಿಸಿದ್ದರು. ಈ  ವಿಚಾರವಾಗಿ ಅರುಣ್ ಕುಮಾರ್ ಪುತ್ತಿಲ ಹಾಗು ಅವರ ತಂಡ ಸ್ಥಳಕ್ಕೆ ಆಗಮಿಸಿ ನಂತರ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮಾತನಾಡಿದ ನಂತರ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಬಗೆಹರಿಸಿದ್ದಾರೆ ಎನ್ನಲಾಗಿದೆ. ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಭೇಟಿ ನೀಡಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮಾತನಾಡಿದ ನಂತರ ಕೊಟ್ಟ … Continue reading Arun Kumar Puttila : ಉಪ್ಪಿನಂಗಡಿ ಹೆದ್ದಾರಿ ಕಾಮಗಾರಿಯಿಂದ ದುರ್ನಾತ ಸಮಸ್ಯೆ: ಅರುಣ್ ಪುತ್ತಿಲ ಭೇಟಿ ನಂತರ ಎಚ್ಚೆತ್ತ ಅಧಿಕಾರಿಗಳು