Arun Putthila : ಮನೆ ಮೇಲೆ ಬಿದ್ದ ಪಿಕಪ್ ವಾಹನ: ಪುತ್ತಿಲರಿಂದ ಪರಿಹಾರದ  ಭರವಸೆ

Manglore News: ಮಂಗಳೂರಿನ ಬಳಿ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮನೆ ಮೇಲೆ ಬಿದ್ದು, ಗಂಭೀರ ಗಾಯಗೊಂಡ ಮಹಿಳೆ ಮನೆಯೊಳಗೆ ಸಿಲುಕಿ ಹಾಕಿಕೊಂಡ ಘಟನೆ ಪರಿಯಲ್ತಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾತ್ತು. ಈ ಸ್ಥಳಕ್ಕೆ ಅರುಣ್ ಪುತ್ತಿಲ ಆಗಮಿಸಿ ಪರಿಹಾರದ  ಭರವಸೆ ನೀಡಿದರು.   ಪುಣಚ ಸಮೀಪ ಮನೆಯ ಮೇಲೆ ಬೆಳಗ್ಗಿನ ಜಾವ ಕೋಳಿ ಸಾಗಟದ ಪಿಕಪ್ ವಾಹನ ಬಿದ್ದು ಮಹಿಳೆಯೊಬ್ಬರಿಗೆ ಗಂಭೀರ ಗಾಯವಾಗಿದೆ. ಮಳೆ ಬರುತಿದ್ದಾಗ ಘಟನೆ ನಡೆದಿದ್ದು, … Continue reading Arun Putthila : ಮನೆ ಮೇಲೆ ಬಿದ್ದ ಪಿಕಪ್ ವಾಹನ: ಪುತ್ತಿಲರಿಂದ ಪರಿಹಾರದ  ಭರವಸೆ