ನೋಡ ನೋಡುತ್ತಿದ್ದಂತೆ ಭಸ್ಮವಾದ ಕಾರ್.. ಕಾರಿನಲ್ಲಿದ್ದವರು ಸುರಕ್ಷಿತ..

ಅರಸೀಕೆರೆ :- ರಾಷ್ಟ್ರೀಯ ಹೆದ್ದಾರಿ 206 ಟಿಎಚ್ ರಸ್ತೆ ಬಾಣಾವರ ಸಮೀಪ ಶಾರ್ಟ್ ಸರ್ಕ್ಯೂಟ್ ನಿಂದ ಕಾರೋಂದು ನೋಡು ನೋಡುತ್ತಿದ್ದಂತೆ ಸುಟ್ಟು ಬಸ್ಮವಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸುರಕ್ಷಿತವಾಗಿ ಪಾರಾಗಿದ್ದಾರೆ. ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಎಂದ ಯುವಕ.. ಅಟ್ಟಾಡಿಸಿದ ಭಜರಂಗದಳ ಕಾರ್ಯಕರ್ತರು.. ಬಿಜೆಪಿ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ಮುತ್ತಿಗೆ ವದಂತಿ, ಪೊಲೀಸರಿಂದ ಬಿಗಿ ಭದ್ರತೆ.. ‘ಸಿಟಿ ರವಿ,ಅಶ್ವಥ್ ನಾರಾಯಣ್, ರಾಜ್ಯದ ಜನರಿಗೆ ಕೆಟ್ಟ ಹೆಸರು ತರಲು ಹೊರಟಿದ್ರು..’