‘ಕಾಂಗ್ರೆಸ್ ಜೆಡಿಎಸ್ ಗೊಂದಲವೇ ಬಿಜೆಪಿಗೆ ಅಡ್ವಾಂಟೇಜ್.’

ಮಂಡ್ಯ: ಎದುರಾಳಿ ಬಗ್ಗೆ ಚಿಂತನೆ ಇಲ್ಲ, ಬಿಜೆಪಿ ಗೆದ್ದೆಗೆಲ್ಲುತ್ತೆ ಎಂದು ಕಾಂಗ್ರೇಸ್ –ಜೆಡಿಎಸ್‌ಗೆ ಅಶೋಕ್ ಜಯರಾಂ ಟಕ್ಕರ್ ಕೊಟ್ಟಿದ್ದಾರೆ. ಮಂಡ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅಶೋಕ್ ಜಯರಾಂಗೆ ನಿನ್ನೆ ಟಿಕೇಟ್ ಸಿಕ್ಕಿದೆ. ಈ ಕಾರಣಕ್ಕೆ ಅಶೋಕ್ ಫುಲ್ ಆಕ್ಟೀವ್ ಆಗಿದ್ದು,ಕ್ಷೇತ್ರದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಜಯಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಶೋಕ್ ಜಯರಾಂ ಹೆಸರು ಘೋಷಣೆಯಾಗುತ್ತಿದ್ದಂತೆ, ಮುಖಂಡರು ಮತ್ತು ಕಾರ್ಯಕರ್ತರು ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಶುಭಕೋರಿ, ಕಾರ್ಯಕರ್ತರು ಸನ್ಮಾನ ಮಾಡಿದ್ದಾರೆ. ಬಿಜೆಪಿ ಮುಖಂಡ ಬೇಕರಿ ಅರವಿಂದ್ ಕೂಡ … Continue reading ‘ಕಾಂಗ್ರೆಸ್ ಜೆಡಿಎಸ್ ಗೊಂದಲವೇ ಬಿಜೆಪಿಗೆ ಅಡ್ವಾಂಟೇಜ್.’