Ashok Rai : ಸದನದಲ್ಲಿ ಓಲೈಸಿದ ತುಳು ಭಾಷೆ..!

 State News: ಇಂದು ಸದನದಲ್ಲಿ ತುಳು ಭಾಷೆಯಲ್ಲಿ ಚರ್ಚೆ ನಡೆದಿರೋದು ಬಹಳಷ್ಟು ಸ್ವಾರಸ್ಯಕರವಾಗಿತ್ತು. ತುಳು  ಭಾಷೆಯನ್ನು 2ನೇ ಅಧಿಕೃತ ಭಾಷೆಯನ್ನಾಗಿ ಮಾಡಲು ಪುತ್ತೂರು ಶಾಸಕ  ಅಶೋಕ್ ರೈ ಮನವಿ ಮಾಡಿದ್ದಾರೆ. ಈ ಬಗ್ಗೆ ಅಶೋಕ್ ರೈ ತುಳುವಿನಲ್ಲಿಯೇ ಸ್ಪೀಕರ್ ಖಾದರ್ ಜೊತೆ ಮಾತನಾಡಿದ್ದಾರೆ. ಈ ವೇಳೆ ಸ್ಪೀಕರ್ ಖಾದರ್ ಅಶೋಕ್ ರೈ ಅವರಿಗೆ ಕನ್ನಡದಲ್ಲಿಯೇ ಮಾತನಾಡಲು ಹೇಳಿದ್ದಾರೆ. ಒಂದು ಕ್ಷಣ ಸದನದಲ್ಲಿ ತುಳು ರಾರಾಜಿಸಿತ್ತು. ತುಳು ಭಾಷೆಯಲ್ಲೇ ಮಾತನಾಡಿ ಅಶೋಕ್ ಕುಮಾರ್ ರೈ ಗಮನಸೆಳೆದ್ರು  ಈ ವೇಳೆ … Continue reading Ashok Rai : ಸದನದಲ್ಲಿ ಓಲೈಸಿದ ತುಳು ಭಾಷೆ..!