ಇದೊಂದು ನಾಲಾಯಕ್ ಬಜೆಟ್…!

State News: ರಾಜ್ಯದಲ್ಲಿ ಇಂದು ಐತಿಹಾಸಿಕ ಬಜೆಟ್ ಮಂಡನೆಯಾಗಿದ್ದು ಅನೇಕರು ಅನೇಕ ತೆರನಾದ ಅಭಿಪ್ರಾಯಗಳನ್ನು  ಬಿಚ್ಚಿಟ್ಟಿದ್ದಾರೆ. ಕೆಲವರು ಇದೊಂದು ಉತ್ತಮ ಬಜೆಟ್ ಎಂದು ಕೊಂಡಾಡಿದರೆ, ಇನ್ನೂ ಕೆಲವರು ಇದು ಉತ್ತಮವಲ್ಲ ಪ್ರಯೋಜನಾಕಾರಿಯಲ್ಲ ಎಂದು  ಲೇವಡಿಯಾಡಿದ್ದಾರೆ. ಇನ್ನು ವಿರೋಧ ಪಕ್ಷದವರಿಗೆ ಇದೊಂದು ಆಹಾರವಾಗಿ ಬಿಟ್ಟಿದೆ. ವಿಧಾನಸೌದದ ಬಳಿ ಮಾಧ್ಯಮದೊಂದಿಗೆ  ಮಾತನಾಡಿದ ಆರ್ ಅಶೋಕ್  ಬಜೆಟ್ ಬಗ್ಗೆ ಮಾತಾನಾಡಿ ಇದೊಂದು ನಾಲಾಯಕ್ ಬಜೆಟ್, ಜನರಿಗೆ  ಪ್ರಯೋಜನಕಾರಿಯಲ್ಲ, ಎಲ್ಲಾ ಅನುಷ್ಠಾನಕ್ಕೆ  ಬರುವುದಿಲ್ಲ ಹಾಗೆಯೆ ಬಜೆಟ್ ನಲ್ಲಿ ಕೇವಲ ಕೇಂದ್ರವನ್ನು ದೂರಿದ್ದು ಮಾತ್ರವಲ್ಲದೆ … Continue reading ಇದೊಂದು ನಾಲಾಯಕ್ ಬಜೆಟ್…!