Ashtemida Aisira : ಸೆ.24 ಭಾನುವಾರ ಬೆಂಗಳೂರಿನಲ್ಲಿ ತುಳುನಾಡ ಅಷ್ಟೆಮಿದ ಐಸಿರ
Banglore News : ಬೆಂಗಳೂರಿನಲ್ಲಿ ಅತ್ತಿಗುಪ್ಪೆಯ ಬಂಟರ ಭವನದಲ್ಲಿ ತುಳುನಾಡ ಜವನೆರ್ ಬೆಂಗಳೂರು ಇವರ ವತಿಯಿಂದ ಅಷ್ಟೆಮಿದ ಐಸಿರ ವಿಶೇಷ ಕಾರ್ಯಕ್ರಮ ನಡೆಯಯಲಿದೆ. ಕೃಷ್ಣ ಜನ್ಮಾಷ್ಟಮಿ ಕರಾವಳಿ ಭಾಗದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲ್ಪಡುವಂತೆ ಬೆಂಗಳೂರಿನಲ್ಲಿಯೂ ಹಲವು ಆಟೋಟಗಳನ್ನು ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗಾಗಿ ಕೃಷ್ಣವೇಷ ಸ್ಪರ್ಧೆ, ಹಲಸಿನ ಬೀಜ ಹೆಕ್ಕುವ ಸ್ಪರ್ಧೆ, ನೆನಪಿನ ಶಕ್ತಿ, ಮಡಕೆ ಒಡೆಯುವ ಸ್ಪರ್ಧೆಗಳಿರಲಿದೆ. ಮಹಿಳೆಯರಿಗೆ ಲಿಂಬೆ ಚಮಚ, ಟೊಂಕ ಓಟ, ಪೊರಕೆ ಮಾಡುವುದು ಮತ್ತು ಮಡಕೆ ಒಡೆಯುವ ಸ್ಪರ್ಧೆಗಳಿರಲಿವೆ. ಪುರುಷರಿಗಾಗಿ ಕಪ್ಪೆ ಜಿಗಿತ, ಅಡ್ಡಕಂಬ … Continue reading Ashtemida Aisira : ಸೆ.24 ಭಾನುವಾರ ಬೆಂಗಳೂರಿನಲ್ಲಿ ತುಳುನಾಡ ಅಷ್ಟೆಮಿದ ಐಸಿರ
Copy and paste this URL into your WordPress site to embed
Copy and paste this code into your site to embed