Ashwath Narayan : ವೇಣುಗೋಪಾಲ್ ಹತ್ಯೆಗೆ  ಸರ್ಕಾರವೇ ನೇರ ಹೊಣೆ : ಅಶ್ವತ್ಥ್ ನಾರಾಯಣ್

State News:ಯುವಬ್ರಿಗೇಡ್ ಯುವಕ ವೇಣುಗೋಪಾಲ್ ಹತ್ಯೆಯಾಗಿದ್ದು ವೇಣುಗೋಪಾಲ್ ಮನೆಗೆ ಬಿಜೆಪಿ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿದೆ. ಈ ಬೆನ್ನಲ್ಲೇ ಬಿಜೆಪಿ ಶಾಸಕ ಅಶ್ವತ್ಥ್ ನಾರಾಯಣ್ ಮೈಸೂರಿನಲ್ಲಿ ಮಾಧ್ಯಮದ ಮುಂದೆ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಸರಕಾರವೇ ವೇಣುಗೋಪಾಲ್ ಹತ್ಯೆಗೆ ನೇರ ಕಾರಣ ಎಂಬುವುದಾಗಿ ಕುಟುಕಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ 25 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ಸರಕಾರ ನೀಡಬೇಕು ಎಂದು ಹೇಳಿದ್ದಾರೆ. ಅವರ ಕುಟುಂಬದ ಬೇಡಿಕೆಯನ್ನು ಸರಕಾರ ಈಡೇರಿಸಬೇಕು ಎಂಬುವುದಾಗಿ ಹೇಳಿಕೆ ನೀಡಿದ್ದಾರೆ. Viral Video :ಯುವಕನನ್ನು ಬೆತ್ತಲೆಗೊಳಿಸಿ … Continue reading Ashwath Narayan : ವೇಣುಗೋಪಾಲ್ ಹತ್ಯೆಗೆ  ಸರ್ಕಾರವೇ ನೇರ ಹೊಣೆ : ಅಶ್ವತ್ಥ್ ನಾರಾಯಣ್