ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ಕಾಂತಾರ ಚಿತ್ರ ನಾಮ ನಿರ್ದೇಶನ…!

Film News: ಜಗದಗಲ ವ್ಯಾಪಿಸಿದ ಕಾಂತಾರಾ  ಸಿನಿಮಾ ಇದೀಗ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದೆ. ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರಾ ಆಸ್ಕರ್ ನ ಎರಡು ವಿಭಾಗಗಳಿಗೆ ನಾಮ ನಿರ್ದೇಶನಗೊಂಡಿದೆ. ಈ ಬಗ್ಗೆ ಸ್ವತಃ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಮಾಹಿತಿ  ಹಂಚಿಕೊಂಡಿದೆ. ಅಕಾಡೆಮಿಯ ಅತ್ಯತ್ತಮ ನಟ ಅತ್ಯುತ್ತಮ  ಚಿತ್ರ ಎಂಬ ಎರಡು ವಿಭಾಗಕ್ಕೆ ಕಾಂತಾರ ಚಿತ್ರ ನಾಮ ನಿರ್ದೇಶನಗೊಂಡಿದೆ. ಈ ವಿಷಯ ಹಂಚಿಕೊಳ್ಳಲು ನಮಗೆ  ಅತೀವ ಸಂತೋಷವಾಗುತ್ತಿದೆ. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು  ಸಂಸ್ಥೆ … Continue reading ಆಸ್ಕರ್ ಪ್ರಶಸ್ತಿಯ ಎರಡು ವಿಭಾಗಗಳಿಗೆ ಕಾಂತಾರ ಚಿತ್ರ ನಾಮ ನಿರ್ದೇಶನ…!