ಪವರ್ ಮಿನಿಸ್ಟರ್ ಗೆ ಕರೆಂಟ್ ಶಾಕ್..?!

State News: Feb:24:ಸದನದಲ್ಲಿ ಪವರ್ ಮಿನಿಸ್ಟರ್ ಗೆ ಶಾಕ್ ಹೊಡೆದ ಘಟನೆ ನಡೆದಿದೆ. ಬಿಲ್ ಮಂಡಿಸಲು ಎದ್ದು ನಿಂತ ಇಂಧನ ಸಚಿವ ಸುನಿಲ್ ಕುಮಾರ್ ಅವರು ಮೈಕ್ ಸ್ವಿಚ್ ಆನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಚಿವರಿಗೆ ಕರೆಂಟ್ ಶಾಕ್ ಆಗಿದ್ದು, ಒಮ್ಮೆಗೆ ಸಚಿವರು ಬೀತಿಗೊಳಗಾದರು. ಈ ವೇಳೆ ಪರಿಷತ್​ನಲ್ಲಿ ಪವರ್ ಮಿನಿಸ್ಟರ್​ಗೆ ಶಾಕ್ ಹೊಡೆಯಿತು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಇಡೀ ಸದನವೇ ನಗೆಯಲ್ಲಿ ತೇಲಾಡಿತು. ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಕನ್ನಡ … Continue reading ಪವರ್ ಮಿನಿಸ್ಟರ್ ಗೆ ಕರೆಂಟ್ ಶಾಕ್..?!