ಶನಿವಾರ ಮಧ್ಯಾಹ್ನ 12 ಗಂಟೆಯಿಂದ ವಿಧಾನಸಭಾ ಚುನಾವಣೆ ಕುರಿತು ಕರ್ನಾಟಕ ಟಿವಿಯಲ್ಲಿ ಮೆಗಾ ಸರ್ವೆ..

ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಕರ್ನಾಟಕ ಟಿವಿಯಿಂದ ಕರ್ನಾಟಕ ವಿಧಾನಸಭಾ ಚುನಾವಣೆ ಕುರಿತು ಮೆಗಾ ಸರ್ವೆ ಮಾಡಲಾಗುತ್ತಿದೆ. ಈಗ ಜನರ ಅಭಿಪ್ರಾಯ ಏನಿದೆ..? ಯಾವ ಪಕ್ಷದ ಪರ ಒಲವಿದೆ..? ಯಾರಿಗೆ ಎಷ್ಟು ಸ್ಥಾನ ಎಂದು ಕ್ಷೇತ್ರವಾರು ವಿಶ್ಲೇಷಣೆ ಪ್ರಕಟ ವಾಗಲಿದೆ. 2023ರ ವಿಧಾನ ಸಭಾ ಎಲೆಕ್ಷನ್‌ಗೆ ಸಂಬಂಧಿಸಿದಂತೆ, ಕರ್ನಾಟಕ ಟಿವಿ ಮೆಗಾ ಸರ್ವೆ ನಡೆಸುತ್ತಿದೆ. ಈಗಾಗಲೇ ಯಾರಾಗ್ತಾರೆ ಎಂಎಲ್‌ಎ ಎನ್ನುವ ಕಾರ್ಯಕ್ರಮದ ಮೂಲಕ ಜನರ ಮನಸ್ಸಿನಲ್ಲಿ ಏನಿದೆ, ಯಾರು ಗೆಲ್ಲಬಹುದು ಎಂಬ ಬಗ್ಗೆ ಕರ್ನಾಟಕ ಟಿವಿ ನಿಮಗೆ … Continue reading ಶನಿವಾರ ಮಧ್ಯಾಹ್ನ 12 ಗಂಟೆಯಿಂದ ವಿಧಾನಸಭಾ ಚುನಾವಣೆ ಕುರಿತು ಕರ್ನಾಟಕ ಟಿವಿಯಲ್ಲಿ ಮೆಗಾ ಸರ್ವೆ..