ಟಿಕೆಟ್ ಘೋಷಣೆಯಾದರೂ ನಿಲ್ಲದ ಪಕ್ಷ ಬದಲಾವಣೆ ಪರ್ವ

ಅರಕಲಗೂಡು: ರಾಜ್ಯ ವಿಧಾನಸಭೆ ಚುನಾವಣೆಗೆ  ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ ಶಾಸಕರು ಹಾಗೂ ಪಕ್ಷದ ಮುಖಂಡರು ಪಕ್ಷವನ್ನು ಬದಲಾವಣೆ  ಮಾಡುವುದನ್ನು ನಿಲ್ಲಿಸುತಿಲ್ಲ ಪಕ್ಷಕ್ಕೆ ರಾಜಿನಾಮೆ ಕೊಡುವ ಮೂಲಕ ಇರುವ  ಹಾಲಿ ಅಭ್ಯರ್ಥಿ ಎನ್ನುವ ಸ್ಥಾನವನ್ನು ಕಳೆದುಕೊಳ್ಳುತಿದ್ದಾರೆ.  ಈಗಾಗಲೆ ಹಲವಾರು ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೆಜ್ಜೆ ಇಟ್ಟಿದ್ದೂ ಈಗ ಇನ್ನಿಬ್ಬರು ಹಾಲಿ ಶಾಸಕರು ರಾಜಿನಾಮೆ ನೀಡುವ ಮೂಲಕ  ತಮ್ಮ ಪಕ್ಷವನ್ನು ಬದಲಾವಣೆ ಮಾಡಿದ್ದಾರೆ.ಬಿಜೆಪಿ ಮತ್ತಿ ಜನತಾದಳದಿಂದ ಒಬ್ಬೊಬ್ಬರು ರಾಜಿನಾಮೆ ನೀಡಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಬಿಜೆಪಿ … Continue reading ಟಿಕೆಟ್ ಘೋಷಣೆಯಾದರೂ ನಿಲ್ಲದ ಪಕ್ಷ ಬದಲಾವಣೆ ಪರ್ವ