ಜ್ಯೋತಿಷ್ಯದ ಪ್ರಕಾರ ಮಂಗಳವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?
Astrology: ಮಂಗಳವಾರ ಆಂಜನೇಯನಿಗೆ ಸಮರ್ಪಿತವಾದ ದಿನವಾಗಿದೆ. ಈ ದಿನ ಹುಟ್ಟಿದವರ ಗುಣ, ಸ್ವಭಾವದ ಸಂಗತಿಗಳ ಮಾಹಿತಿ ವಿವರಣೆ ಹೀಗಿದೆ. ಮಂಗಳವಾರ ತುಂಬಾ ಶುಭವಾದ ವಾರ. ಇದು ಶಕ್ತಿ ದೇವತೆಗಳಿಗೆ ಅತ್ಯಂತ ಪ್ರಿಯವಾದ ವಾರವಾಗಿರುತ್ತದೆ. ಇವರು ಹೆಚ್ಚು ದುರ್ಗಾದೇವಿಯನ್ನು ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ. ಮಂಗಳವಾರ ಹುಟ್ಟಿದವರಿಗೆ ಮಂಗಳ ಗ್ರಹದ ಪ್ರಭಾವ ಇರುತ್ತದೆ. ಅತಿಯಾದ ಕೋಪವನ್ನು ಹೊಂದಿರುತ್ತಾರೆ, ಮತ್ತು ಸಣ್ಣ ವಿಷಯಕ್ಕೂ ಇವರು ಜಗಳ ಮಾಡುತ್ತಾರೆ.ಇವರು ಧೈರ್ಯಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.ಇವರಿಗೆ ಸವಾಲುಗಳನ್ನು ಎದುರಿಸುವುದೆಂದರೆ ಬಹಳ ಇಷ್ಟ ಹಾಗೂ ಯಾವುದೇ ವಿಷಯದಲ್ಲಿ … Continue reading ಜ್ಯೋತಿಷ್ಯದ ಪ್ರಕಾರ ಮಂಗಳವಾರ ಜನಿಸಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಗೊತ್ತಾ …?
Copy and paste this URL into your WordPress site to embed
Copy and paste this code into your site to embed