2023ರ ನಂತರ ಈ ಮೂರು ರಾಶಿಗಳಿಗೆ ಶುರುವಾಗಲಿದೆ ಕೆಟ್ಟ ಸಮಯ ನಿಮ್ಮ ರಾಶಿಯು ಕೂಡ ಇದರಲ್ಲಿ ಇದ್ಯಾ …?

Astrology: ಜ್ಯೋತಿಷ್ಯದ ಪ್ರಕಾರ ಶನಿ ದೇವರು ಕರ್ಮಗಳಿಗೆ ಪ್ರತಿಫಲ ಪರಿಗಣಿಸುತ್ತಾನೆ ಎಂದು ಹೇಳಲಾಗಿದೆ, ಶನಿಯು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸ್ಥಳಾಂತರಗೊಂಡಾಗ ಕೆಲವು ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಶುಭವಾದ್ರೆ, ಇನ್ನು ಕೆಲವು ರಾಶಿಗಳಿಗೆ ಸಾಡೇ ಸಾತಿ ಶುರುವಾಗುತ್ತದೆ. ಶನಿಯು ಜನವರಿ 17, 2023 ರಂದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶನಿ ಆಗಮನದ ಕಾರಣದಿಂದಾಗಿ ಮಕರ, ಕುಂಭ ಮತ್ತು ಮೀನ ರಾಶಿಗಳಲ್ಲಿ ಸಾಡೇ ಸಾತಿಯ ಪರಿಣಾಮ ಬೀರಲಿದೆ. ಆದ್ದರಿಂದ ಈ ರಾಶಿಯವರಿಗೆ ಮುಂಬರುವ ದಿನಗಳಲ್ಲಿ ಕಷ್ಟದ ಸಮಯಗಳು … Continue reading 2023ರ ನಂತರ ಈ ಮೂರು ರಾಶಿಗಳಿಗೆ ಶುರುವಾಗಲಿದೆ ಕೆಟ್ಟ ಸಮಯ ನಿಮ್ಮ ರಾಶಿಯು ಕೂಡ ಇದರಲ್ಲಿ ಇದ್ಯಾ …?