ವೈದ್ಯ ದೇವತೆಗಳು ಎಂದರೆ ಯಾರು…?

Devotional : ವೈದ್ಯ ದೇವತೆಗಳು ಅಥವಾ ಅಶ್ವಿನೀದೇವತೆಗಳು, ಈ ಹೆಸರನ್ನು ನೀವೂ ಸಾಮಾನ್ಯವಾಗಿ ಕೇಳೆ ಇರುತ್ತೀರಿ. ಆದರೆ ಇವರ ಬಗ್ಗೆ ನಿಮಗೆ ಸರಿಯಾಗಿ ತಿಳಿದಿಲ್ಲ ಎನ್ನಬಹುದು. ಹಾಗಾದರೆ ಈ ಅಶ್ವಿನೀ ದೇವತೆಗಳು ಯಾರು ಎಂದು ತಿಳಿದು ಕೊಳ್ಳೋಣ. ಅಶ್ವಿನೀ ದೇವತೆಗಳು ಎಲ್ಲರೂ ಸೂರ್ಯನ ಪುತ್ರರೆ ,ಕೇಳಿದರೇ ಆಶ್ಚರ್ಯವಾಗುತ್ತದೆ ಆದರೆ ಇದೆಸತ್ಯ. ಸೂರ್ಯನ ಹೆಂಡತಿ ಹೆಸರು ಸಂಜ್ಞಾದೇವಿ, ಆಕೆಯು ಸೂರ್ಯನ ತೇಜಸ್ಸನ್ನು ತಡೆದುಕೊಳ್ಳಲು ಆಗದೆ, ಅಶ್ವರೂಪತಾಳಿ ಕುರುದೇಶಕ್ಕೆ ಹೋಗಿ ಅಲ್ಲಿಯೇ ವಾಸವಾಗುತ್ತಾಳೆ. ಹೆಂಡತಿಯನ್ನು ಬಿಟ್ಟುಇರಲಾರದೆ ಸೂರ್ಯನು ಸಹ ಅಶ್ವರೂಪತಾಳಿ … Continue reading ವೈದ್ಯ ದೇವತೆಗಳು ಎಂದರೆ ಯಾರು…?