ಟಿಶ್ಯೂ ಇಡುವ ಜಾಗದಲ್ಲಿ 500 ರೂಪಾಯಿ ನೋಟು ಇಟ್ಟರಾ ಅಂಬಾನಿ..?

ದೇಶದ ಪ್ರತಿಷ್ಠಿತ, ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಮೊನ್ನೆ ಮೊನ್ನೆ ತಾನೇ ದೊಡ್ಡ ಪಾರ್ಟಿ ಅರೇಂಜ್ ಮಾಡಿದ್ದರು. ಅದರಲ್ಲಿ ಬಾಲಿವುಡ್ ಹಾಲಿವುಡ್ ಗಣ್ಯರು ಸೇರಿ, ಹಲವು ಉದ್ಯಮಿಗಳು ಭಾಗವಹಿಸಿದ್ದರು. ಈ ವೇಳೆ ಅವರು ನೀಡಿದ ಸಿಹಿ ತಿಂಡಿಯ ಬಗ್ಗೆ ಟ್ವಿಟರ್‌ನಲ್ಲಿ ಚರ್ಚೆ ಶುರುವಾಗಿದೆ. ಉತ್ತರ ಭಾರತದವರು ದೌಲತ್‌ ಕೀ ಚಾಟ್ ಅನ್ನೋ ಹಾಲಿನ ಸಿಹಿ ತಿಂಡಿಯನ್ನು ಮಾಡುತ್ತಾರೆ. ದೊಡ್ಡ ದೊಡ್ಡ ಹೊಟೇಲ್‌ಗಳಲ್ಲಿ ಇದನ್ನ ವಿಭಿನ್ನ ರೀತಿಯಲ್ಲಿ ಉಣ ಬಡಿಸಲಾಗತ್ತೆ. ಅದೇ ರೀತಿ ಅಂಬಾನಿ … Continue reading ಟಿಶ್ಯೂ ಇಡುವ ಜಾಗದಲ್ಲಿ 500 ರೂಪಾಯಿ ನೋಟು ಇಟ್ಟರಾ ಅಂಬಾನಿ..?