ಪ್ರಜ್ವಲ್ ರೇವಣ್ಣ ಬಚಾವ್ ಮಾಡಲು ಎ ಮಂಜುಗೆ ಟಿಕೆಟ್ | Karnataka Tv

karnataka tv Political News | ಮಾಜಿ ಸಚಿವ ಎ ಮಂಜುಗೆ ಬಹುತೇಕ ಅರಕಲಗೂಡು ಕ್ಷೇತ್ರದ ಜೆಡಿಎಸ್ ಟಿಕೆಟ್ ಕನ್ಫರ್ಮ್ ಆಗಿದೆ. 30 ವರ್ಷ ಜೆಡಿಎಸ್ ವಿರೋಧಿ ರಾಜಕಾರಣ ಮಾಡಿದ ಎ ಮಂಜುಗೆ ಜೆಡಿಎಸ್ ಟಿಕೆಟ್ ಘೋಷಣೆ ಹಿಂದೆ ಬೇರೆಯದ್ದೇ ಲೆಕ್ಕಾಚಾರ ಇದೆ ಎಂದು ಅರಕಲಗೂಡಿನ ಹಾಲಿ ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಆರೋಪಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಚುನಾವಣಾ ಆರೋಗಕ್ಕೆ ತಪ್ಪು ಮಾಹಿತಿ ಕೊಟ್ಟ ಪ್ರಕರಣ ಇದೀಗ ಶಿಕ್ಷೆ ಪ್ರಕಟ ಆಗುವ ಹಂತಕ್ಕೆ ಬಂದಿತ್ತು. ಅದರಲ್ಲಿ … Continue reading ಪ್ರಜ್ವಲ್ ರೇವಣ್ಣ ಬಚಾವ್ ಮಾಡಲು ಎ ಮಂಜುಗೆ ಟಿಕೆಟ್ | Karnataka Tv